Monday 16 August 2010

'ರೂಪ'ಸಿ
ನನ್ನ ಪ್ರೀತಿಯ ರೂಪ
ಬಣ್ಣ ಕಪ್ಪಗೆ ಮೂತಿ ಸೊಟ್ಟಗೆ
ಹೃದಯ ನೆಟ್ಟಗೆ ಮಾತು ಮಲ್ಲಿಗೆ
ನಡೆ ಸಂಪಿಗೆ ನುಡಿ ಸಂಪಗೆ

1 comment: